Rounded Image
Donate for 25th Chaturmasya of Shri 1008 Shri Satyatma Teertha Sripadangalavaru
Soan(Suvarnapuri)
ಪರಮಪೂಜ್ಯ 1008 ಶ್ರೀ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಈ ಬಾರಿಯ ತಮ್ಮ ಚಾತುರ್ಮಾಸ್ಯದ ಸಂಕಲ್ಪವನ್ನು ಗೋದಾವರೀ ತೀರದ ಸೋನ್ ಗ್ರಾಮದಲ್ಲಿ ನೇರವೇರಿಸುವವರಿದ್ದಾರೆ. ತಮ್ಮೆಲ್ಲರಿಗೂ ಗೊತ್ತಿರುವಂತೆ ದೇಶದ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ, ಎಲ್ಲರ ಹಿತದ ದೃಷ್ಟಿಯಿಂದ ಶ್ರೀ ಶ್ರೀಪಾದಂಗಳವರು ಈ ಬಾರಿ ತಮ್ಮ ಚಾತುರ್ಮಾಸ್ಯವನ್ನು ಜನಸಂಪರ್ಕವಿಲ್ಲದೇ ಅತ್ಯಂತ ಏಕಾಂತದಲ್ಲಿ ನೇರವೇರಿಸಲಿದ್ದಾರೆ. ನಿರಂತರವಾಗಿ ಪಾಠ, ಜಪ, ತಪಸ್ಸು, ಅಧ್ಯಯನ, ಪೂಜಾದಿಗಳನ್ನು ಮಾಡುವ ಮೂಲಕ ಜಗತ್ತಿನ ಕ್ಷೇಮಕ್ಕಾಗಿ ಪ್ರಾರ್ಥಿಸಲಿದ್ದಾರೆ. ಚಾತುರ್ಮಾಸ್ಯ ಪರಮಪವಿತ್ರ ಕಾಲ. ಈ ಕಾಲದಲ್ಲಿ ಮಾಡುವ ವ್ರತ, ದಾನ, ಜಪ, ತಪಗಳು ವಿಶೇಷಪುಣ್ಯಪ್ರದ.

ಈ ಪವಿತ್ರ ಸಂದರ್ಭದಲ್ಲಿ ಶ್ರೀಮೂಲರಾಮದೇವರಿಗೆ ಸ್ವಪ್ರೇರಣೆಯಿಂದ ಯಥಾಶಕ್ತಿ ಸೇವೆಯನ್ನು ಸಲ್ಲಿಸಿ ವಿಶೇಷ ಪುಣ್ಯವನ್ನು ಸಂಪಾದಿಸುವ ಅಪೇಕ್ಷೆ ಇರುವ ಭಕ್ತರು ಈ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಬಹುದು.

Paramapoojya Shri 1008 Shri Satyatma Teertha Sripadangalavaru will be observing the 25th Chaturmasya in Soan(Suvarnapuri) which is on the banks of River Godavari. Chaturmasya is an auspicious occassion for all us to earn Punya. Any Vrata, Dana, Japa, Tapa will enable to earn extra Punya during this Chaturmasya period. Devotees every year, had opportunity to offer their Dana, Kanike to gurugalu. Due to Pandemic as many people would not be able to participate in person, here is an opportunity to earn punya with our Dana, Kanike.

Request all devotees to use this platform for donation .

Offer Chaturmasya Seva Kanike-Donation


Donations to JAYA SATYA PRAMODA NIDHI are exempt from tax under section 80G of the Income Tax Act.